- Advertisement -
- Advertisement -
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ, ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ಮಹಿಳಾ ಘಟಕ ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ವಿಟ್ಲದ ವಿಟ್ಠಲ ಎಜುಕೇಶನ್ ಸೊಸೈಟಿ ಯ ಮೈದಾನದಲ್ಲಿ ನಡೆಯಿತು.
ಈ ಕ್ರೀಡಾಕೂಟವನ್ನು ಸೇಸಪ್ಪ ಗೌಡ ಹಡೀಲು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಗೌಡ ಹಡೀಲು, ರಾಘವ ಗೌಡ ಅಡ್ಡಾಳಿ, ಸಂದೇಶ ಗೌಡ ಉಳಿ, ಚಿದಾನಂದ ಪೆಲತ್ತಿಂಜ, ಪುರುಷೋತ್ತಮ ಗೌಡ ಅಮ್ಟೂರು, ಮೋನಪ್ಪ ಗೌಡ ಶಿವಾಜಿನಗರ, ಮೋಹನ್ ಕಾಯರ್ಮಾರ್, ಅಮಿತಾ ಗೋಪಾಲಕೃಷ್ಣ, ಲಿಂಗಪ್ಪ ಗೌಡ ಅಳಿಕೆ, ವೇಣುಕುಮಾರ್, ಯತೀಶ ಪಾದೆ ಮತ್ತಿತರರು ಉಪಸ್ಥಿತರಿದ್ದರು.
- Advertisement -