Sunday, February 9, 2025
spot_imgspot_img
spot_imgspot_img

ವಿಟ್ಲ: (ಜ.20) ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರಾ ಮಹೋತ್ಸವ – ಇಂದಿನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ವರೆಗೆ ನಡೆಯಲಿದೆ.

ದಿನಾಂಕ: 20-1-2025ನೇ ಸೋಮವಾರ ಪ್ರಾತಃಕಾಲ 5:00ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆದು ರಾತ್ರಿ 7:30ಕ್ಕೆ ಉತ್ಸವದ ನಂತರ ಹೂತೇರು ನಡೆಯಲಿದೆ.

ಸಂಜೆ 7:00ಕ್ಕೆ ವಿ. ಆರ್‌‌.ಸಿ. ವಿಟ್ಲ ಅರ್ಪಿಸುವ ” ವಿಟ್ಲೋತ್ಸವ-2025″ ವಾದ್ಯ ಸಂಗೀತ ನಡೆಯಲಿದೆ. ಬಳಿಕ ರಾತ್ರಿ 8:00ಕ್ಕೆ ” ಒರಿಯಾಂಡಲಾ ಸರಿಬೋಡು!” ಹಾಸ್ಯಮಯ ನಾಟಕ ನಡೆಯಲಿದೆ.

- Advertisement -

Related news

error: Content is protected !!