Friday, July 11, 2025
spot_imgspot_img
spot_imgspot_img

*ವಿಟ್ಲ ಜೇಸಿಐ ಸಪ್ತಾಹ ಸಮಾರೋಪ ಸಮಾರಂಭ*

- Advertisement -
- Advertisement -

ಜೇಸಿಐ ವಿಟ್ಲ ಘಟಕದ ಜೇಸಿಐ ಸಪ್ತಾಹದ ಸಮಾರೋಪ ಸಮಾರಂಭ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರ ಇಲ್ಲಿ ದಿನಾಂಕ ೧೫/೦೯/೨೦೨೦ ರ ಸಂಜೆ ಜರುಗಿತು.

ಸಮಾರೋಪದ ಅಧ್ಯಕ್ಷತೆಯನ್ನು ಜೇಸಿ ವಿಟ್ಲ ಘಟಕದ ಅಧ್ಯಕ್ಷ ಜೇಸಿ ದಿನೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ. ದಿನೇಶ್ ಶೆಟ್ಟಿ ಅಳಿಕೆ ಉಪನ್ಯಾಸಕರು ತುಂಬೆ ಪದವಿ ಪೂರ್ವ ಕಾಲೇಜು ಹಾಗೂ ಜೇಸಿಐ ವಲಯ 15 ರ ಆಡಳಿತ ವಿಭಾಗದ ನಿರ್ದೇಶಕರಾದ ಜೇಸಿಐ.ಸೇನ್. ರೋಯನ್ ಉದಯ ಕ್ರಾಸ್ತಾ ಭಾಗವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು .ವಲಯ ಅಧಿಕಾರಿಗಳಾದ ಜೆಸಿ.ಸೆನ್.ಬಾಬು ಕೊಪ್ಪಳ ಜೇಸಿ .ಜೈಕಿಶನ್ ನಿಕಟಪೂರ್ವ ಅಧ್ಯಕ್ಷರಾದ ಜೆಸಿ.ಸೆನ್.ಬಾಲಕೃಷ್ಣ ಸಪ್ತಾಹ ನಿರ್ದೇಶಕರಾದ ಜೇಸಿ .ಚಂದ್ರಹಾಸ ಶೆಟ್ಟಿ ಕಾರ್ಯದರ್ಶಿ ಜೇಸಿ .ಅರ್ಥಿಕ್ ಜೇಸಿರೇಟ್ .ಅಧ್ಯಕ್ಷೆ .ಅಶ್ವಿನಿ ದಿನೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೇಸಿ .ಪರಮೇಶ್ವರ ಹೆಗ್ಡೆ ಜೇಸಿ .ನವೀನ ಚಂದ್ರ ಜೇಸಿ .ರಾಜೀವ್ ಜೇಸಿ .ಚಂದ್ರಹಾಸ ಕೊಪ್ಪಳ ಜೇಸಿ .ಅನಿಲ್ ವಡಗೇರಿ ವಿವಿಧ ಜವಾಬ್ದಾರಿ ಗಳನ್ನೂ ನಿರ್ವಹಿಸಿದರು.

- Advertisement -

Related news

error: Content is protected !!