Monday, June 8, 2026
spot_imgspot_img
spot_imgspot_img

ವೀರಕಂಬದಲ್ಲಿ ಕೆಟ್ಟು ಹೋದ ಬೃಹತ್ ಗಾತ್ರದ ಟ್ರಕ್ ತೆರವು

- Advertisement -
- Advertisement -

ವಿಟ್ಲ(ಅ.28): ವಿಟ್ಲ ಮಂಗಳೂರು ರಸ್ತೆಯಲ್ಲಿ ಬೃಹತ್ ಗಾತ್ರದ ಟ್ರಕ್ ಒಂದು ರಸ್ತೆ ಮಧ್ಯೆಯೇ ಕೆಟ್ಟು ಹೋಗಿ ಸಂಚಾರಕ್ಕೆ ತಡೆಯಾಗಿತ್ತು.

ವೀರಕಂಬ ಎಂಬಲ್ಲಿ ಮಧ್ಯಾಹ್ನ ದೊಡ್ಡ ಗಾತ್ರದ ಟ್ರಕ್ ರಸ್ತೆ ಮಧ್ಯೆಯಲ್ಲಿ ಕೆಟ್ಟು ಹೋದ ಪರಿಣಾಮ ವಿಟ್ಲ ಕಲ್ಲಡ್ಕ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಕಲ್ಲಡ್ಕದಿಂದ ವಿಟ್ಲ ಕಡೆ ಮತ್ತು ವಿಟ್ಲದಿಂದ ಕಲ್ಲಡ್ಕ ಕಡೆ ಹೋಗುವ ಪ್ರಯಾಣಿಕರಿಗೆ ಬಹಳ ತೊಂದರೆ್ ಉಂಟಾಗಿತ್ತು.ಸ್ಥಳೀಯರ ಮತ್ತು ವಿಟ್ಲ ಠಾಣಾ ಪೊಲೀಸರ ಸಹಕಾರದಿಂದ ಈ ಟ್ರಕ್ ನ್ನು ತೆರವುಗೊಳಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

- Advertisement -

Related news

error: Content is protected !!