Sunday, June 14, 2026
spot_imgspot_img
spot_imgspot_img

ವೀರಕಂಬದಲ್ಲಿ ಕೆಟ್ಟು ಹೋದ ಬೃಹತ್ ಗಾತ್ರದ ಟ್ರಕ್-ವಿಟ್ಲ ಕಲ್ಲಡ್ಕ ರಸ್ತೆ ಸಂಪೂರ್ಣ ಬಂದ್

- Advertisement -
- Advertisement -

ವಿಟ್ಲ: ವಿಟ್ಲ ಮಂಗಳೂರು ರಸ್ತೆಯಲ್ಲಿ ಬೃಹತ್ ಗಾತ್ರದ ಟ್ರಕ್ ಒಂದು ರಸ್ತೆ ಮಧ್ಯೆಯೇ ಕೆಟ್ಟು ಹೋಗಿ ಸಂಚಾರಕ್ಕೆ ತಡೆಯಾಗಿದೆ.


ವೀರಕಂಬ ಎಂಬಲ್ಲಿ ಮಧ್ಯಾಹ್ನ ದೊಡ್ಡ ಗಾತ್ರದ ಟ್ರಕ್ ರಸ್ತೆ ಮಧ್ಯೆಯಲ್ಲಿ ಕೆಟ್ಟು ಹೋದ ಪರಿಣಾಮ ವಿಟ್ಲ ಕಲ್ಲಡ್ಕ ರಸ್ತೆ ಸಂಪೂರ್ಣ ಬಂದ್ ಆಗಿದೆ ಕಲ್ಲಡ್ಕದಿಂದ ವಿಟ್ಲ ಕಡೆ ಮತ್ತು ವಿಟ್ಲದಿಂದ ಕಲ್ಲಡ್ಕ ಕಡೆ ಹೋಗುವ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಸಾಲೆತ್ತೂರು ಮತ್ತು ವಿಟ್ಲ ಠಾಣಾ ಪೊಲೀಸರು ವಾಹನಗಳ ತೆರವಿಗೆ ಸಹಕರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

- Advertisement -

Related news

error: Content is protected !!