- Advertisement -
- Advertisement -
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಸ್ಕಾರ್ಪಿಯೋ ಗೆಟ್ ವೇ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಅಪಾಯದಿಂದ ಪಾರಾದ ಘಟನೆ ವಿಟ್ಲದ ಕನ್ಯಾನದ ಮಾರಾಟಿಮೂಲೆ ಎಂಬಲ್ಲಿ ಸಂಭವಿಸಿದೆ.
ಕನ್ಯಾನದಿಂದ ಆನೆಕಲ್ಲು ಕಡೆಗೆ ತೆರಳುತ್ತಿದ್ದ ಸ್ಕಾರ್ಪಿಯೋ ಗೆಟ್ ವೇ ವಾಹನ ರಸ್ತೆ ಬದಿಗೆ ನುಗ್ಗಿದೆ. ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ಸಂಪೂರ್ಣವಾಗಿ ತುಂಡಾಗಿದೆ.
- Advertisement -