Friday, June 14, 2024
spot_imgspot_img
spot_imgspot_img

ವಿಟ್ಲ: 4 ನೇ ವಾರ್ಡ್ ನ ಟಾಸ್ಕ್ ಪೊರ್ಸ್ ಸಮಿತಿ ಸಭೆ!

- Advertisement -G L Acharya panikkar
- Advertisement -

ವಿಟ್ಲ: ವೀರಕಂಭ ಗ್ರಾಮದ 4 ನೇ ವಾರ್ಡ್ ನ ಟಾಸ್ಕ್ ಪೊರ್ಸ್ ಸಮಿತಿ ಸಭೆ ಕೆಲಿಂಜ ಅಂಗನವಾಡಿಯಲ್ಲಿ ನಡೆಯಿತು.

ಸಭೆಯಲ್ಲಿ 4 ನೇ ವಾರ್ಡ್ ಟಾಸ್ಕ್ ಫೋರ್ಸ್‌ ಸಮಿತಿ ಸದಸ್ಯ ಹಾಗೂ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಭಾಗವಹಿಸಿ‌ ಮಾತನಾಡಿದರು. ‌ಕೋವಿಡ್ ಮುಕ್ತ ವಾರ್ಡ್ ಮಾಡುವಲ್ಲಿ ನಾಗರಿಕರ ಸಹಕಾರ ಅತಿ ಅಗತ್ಯ ಮತ್ತು ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶೀಘ್ರ ಕೋರೊನಾ ಮುಕ್ತ ವಾರ್ಡ್ ಅಗಿ ಪರಿವರ್ತಿಸೋಣ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಸಾದ್ ಶೆಟ್ಟಿ ,ಸಂದೀಪ್ ಪೂಜಾರಿ,ಉಮಾವತಿ ಸಪಲ್ಯ ಮತ್ತು ಶಾಲಾ ಶಿಕ್ಷಕರಾದ ತಿಮ್ಮಪ್ಪ ಅಶಾ ಕಾರ್ಯಕರ್ತೆಯಾರಾದ ಸ್ನೇಹ ಲತಾ , ಮೋಹಿನಿ ಅಂಗನವಾಡಿ ಶಿಕ್ಷಕಿಯರಾದ ಶಶಿಕಲಾ,ರೇವತಿ ಭಾಗವಹಿಸಿದ್ದರು.

- Advertisement -

Related news

error: Content is protected !!