Monday, May 6, 2024
spot_imgspot_img
spot_imgspot_img

ವಿಟ್ಲ: ಶತಾಯುಷಿ ಮಹಾಲಿಂಗ ಪಾಟಾಳಿ ಅಸ್ತಂಗತ

- Advertisement -G L Acharya panikkar
- Advertisement -

ಪುಣಚ: ಗ್ರಾಮದ ಮಲೆತ್ತಡ್ಕ ನಿವಾಸಿ ಮಹಾಲಿಂಗ ಪಾಟಾಳಿ (103ವರ್ಷ) ಇವರು ತಾರೀಕು 28-06-2021ನೇ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದ ಸ್ವರ್ಗಸ್ಥರಾಗಿರುತ್ತಾರೆ.

ಇವರು ಕೃಷಿಕರಾಗಿದ್ದು, ಗ್ರಾಮದಲ್ಲಿ ಜಾತಿ-ಮತಭೇದವಿಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುವುದರೊಂದಿಗೆ ಪರೋಪಕಾರಿಯೂ ಜನಾನುರಾಗಿಯೂ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರ ಪೆರ್ಣೆ ಕುಂಬಳೆ ದೇವಸ್ಥಾನಕ್ಕೆ ಸಂಬಂಧಪಟ್ಟ ಒಂದನೇ ಕಾರ್ನವರಾಗಿ ನೇಮಿಸಲ್ಪಟ್ಟಿದ್ದರು. ಮೃತರು ಪತ್ನಿ, ಮಗಳು ಹಾಗೂ 3 ಪುತ್ರರನ್ನು ಅಗಲಿದ್ದು, ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

- Advertisement -

Related news

error: Content is protected !!