- Advertisement -
- Advertisement -
ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ತದನಂತರ ಪ್ರಥಮ ಬಾರಿಗೆ ವಾರ್ಷಿಕ ಮಾರಿ ಪೂಜೆ ನಡೆಯಲಿದೆ.
ಫೆ. 3 ರಂದು ಸಂಜೆ ಗಂಟೆ 6ಕ್ಕೆ ಭಂಡಾರ ತೆಗೆದು ಮಾರಿಕಲಕ್ಕೆ ತೆರಳಿದೆ. ಫೆ. 4 ರಂದು ಮಧ್ಯಾಹ್ನ ಮಹಾಪೂಜೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -