- Advertisement -
- Advertisement -
ವಿಟ್ಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಿಟ್ಲ ಘಟ ವತಿಯಿಂದ ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವದ ಅಂಗವಾಗಿ ನೇಜಿ ನೆಡುವ ಕಾರ್ಯಕ್ರಮವು ನೆಕ್ಕರೆಕಾಡು ಶಿವಾಜಿ ನಗರ ದಯಾನಂದ ರವರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಯೋಜನೆಯ ಸಂಯೋಜಕರು, ಸೇವಾ ದೀಕ್ಷಿತರು ಘಟ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.
- Advertisement -