Tuesday, May 7, 2024
spot_imgspot_img
spot_imgspot_img

ವಿಟ್ಲ: ಒಕ್ಕೆತ್ತೂರು ಉ.ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ

- Advertisement -G L Acharya panikkar
- Advertisement -

ವಿಟ್ಲ: ಒಕ್ಕೆತ್ತೂರು ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ ಹಾಗೂ ಡ್ರಾಯಿಂಗ್ ಮತ್ತು ಕ್ರಾಫ್ಟ್ ತರಗತಿಯನ್ನು ವಿಟ್ಲ ಪ.ಪಂ.ಸದಸ್ಯ ಡೀಕಯ್ಯ ಸುರುಳಿಮೂಲೆ ಉದ್ಘಾಟಿಸಿದರು.

ಮಹಮ್ಮದ್ ಹಾರಿಷ್ ಸಿ.ಹೆಚ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನು ಅವರ ನೇತೃತ್ವದಲ್ಲಿ ಆದ ಹಲವಾರು ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಸಮಿತಿಯ ಸದಸ್ಯ ಉಮೇಶ ಯಸ್. ಸನ್ಮಾನಿಸಿದರು. ವಿ. ಕೆ. ಯಂ ಅಶ್ರಫ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಗೀತಾ ಬಿ ಸಹಕರಿಸಿದರು. ಶಿಕ್ಷಕ ತೌಶಿಫ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಘವೇಂದ್ರ ವಂದಿಸಿದರು. ಹಿರಿಯ ಶಿಕ್ಷಕಿ ಮೇರಿ ಡಿ. ಸೋಜಾ, ಸುಮಿತ್ರಾ, ರಾಣಿಕಲಾ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!