Tuesday, September 10, 2024
spot_imgspot_img
spot_imgspot_img

ಪಿಯುಸಿ ಫಲಿತಾಂಶ ಪ್ರಕಟ, “ವಿಟ್ಲದ ಪ್ರತಿಭೆಗಳು”

- Advertisement -G L Acharya panikkar
- Advertisement -

ಪೃಥ್ವಿರಾಮ್.ಯು.ಯಮ್

ಬಾಸ್ಕೋಸ್ ಕಾಲೇಜಿನ ವಿದ್ಯಾರ್ಥಿ ಪೃಥ್ವಿರಾಮ್.ಯು.ಯಮ್ 566 ಅಂಕಗಳನ್ನು ಗಳಿಸಿ 94.16% ಪಡೆದಿದ್ದಾನೆ.

ಈತ ಉರಿಮಜಲು ಮೊಹನ್.ಕೆ.ಎಸ್ ಮತ್ತು ಪೂರ್ಣಿಮ ದಂಪತಿಗಳ ಪುತ್ರ.

ಅಕ್ಷಯ್ ಶೆಟ್ಟಿಗಾರ್

ವಿವೇಕಾನಂದ ಕಾಲೇಜು ಪುತ್ತೂರು ವಿದ್ಯಾರ್ಥಿ ಅಕ್ಷಯ್ ಶೆಟ್ಟಿಗಾರ್ ಈತ 570 ಅಂಕಗಳೊಂದಿಗೆ 95% ಪಡೆದಿದ್ದಾನೆ.
ಈತ ವಿಟ್ಲದ ಬೊಬ್ಬೆಕೇರಿ ಮನೋಹರ ಶೆಟ್ಟಿಗಾರ್ ಮತ್ತು ಯಶವಂತಿ ದಂಪತಿಗಳ ಪುತ್ರ
.

- Advertisement -

Related news

error: Content is protected !!