Monday, May 6, 2024
spot_imgspot_img
spot_imgspot_img

ವಿಟ್ಲದಲ್ಲಿ ಇಂದಿನಿಂದ ಆರಂಭವಾಗಲಿದೆ “ಗಡಿನಾಡ ಉತ್ಸವ”

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಇಂದಿನಿಂದ ಆರಂಭವಾಗಲಿದೆ “ಗಡಿನಾಡ ಉತ್ಸವ”.ಈ ಉತ್ಸವವು ಸುಮಾರು 20 ದಿನಗಳು ನಡೆಯಲಿದೆ.

ಪ್ರತಿದಿನ ಸಂಜೆ 5 ರಿಂದ ರಾತ್ರಿ 10.30 ರವರೆಗೆ ನಡೆಯಲಿದ್ದು,ಈ ಉತ್ಸವದಲ್ಲಿ ಮನೋರಂಜನೆಗಾಗಿ ಬ್ರೇಕ್ ಡ್ಯಾನ್ಸ್ , ಜ್ಯೊಂಟ್ ವ್ಹೀಲ್, ಕೊಲಂಬಸ್, ಡ್ರ್ಯಾಗನ್ ಟ್ರೈನ್,ಮಿಕ್ಕಿ ಬೌನ್ಸರ್, ಇನ್ನಿತರ ಆಟಗಳು, ಮತ್ತು ಪಾಪ್ ಕಾರ್ನ್, ಸ್ವೀಟ್ ಕಾರ್ನ್, ಕಾಟನ್ ಕ್ಯಾಂಡಿ, ತಿಂಡಿ ಸ್ಟಾಲ್ ಗಳೂ ಇವೆ. ಫ್ಯಾಮಿಲಿ ಏಮ್ ,ಅಂಗಡಿ ಮಳಿಗೆ ಇತ್ಯಾದಿ ಒಂದೇ ಸೂರಿನಡಿಯಲ್ಲಿದ್ದು ಗ್ರಾಹಕರಿಗೆ ಇನ್ನಷ್ಟು ಮೋಜು ನೀಡಲಿದೆ. ಈ ಕಾರ್ಯಕ್ರಮಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರು ಚಾಲನೆ ನೀಡಲಿದ್ದಾರೆ.

- Advertisement -

Related news

error: Content is protected !!