Thursday, June 4, 2026
spot_imgspot_img
spot_imgspot_img

ವಿಟ್ಲ: ಹಾವು ಕಡಿದು ಸುರೇಶ್ ನಾಯ್ಕ್ ಸಾವು..!

- Advertisement -
- Advertisement -

ವಿಟ್ಲ: ಆಕಸ್ಮಕವಾಗಿ ಹಾವು ಕಚ್ಚಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪೆರುವಾಯಿ ನಿವಾಸಿ ಸುರೇಶ್ ನಾಯ್ಕ್.

ಸುರೇಶ್ ನಾಯ್ಕ್ ಮಂಗಿಲ ಪದವು ಬಳಿ ಇರುವ ನವಗ್ರಾಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಪಕ್ಕದ ಮನೆಯ ಅಬ್ಬು ಎಂಬವರು ಮನೆಯಲ್ಲಿ ಹಾವು ಬಂದಿದೆ ಎಂದು ಯಾರೋ ಬೊಬ್ಬೆ ಹಾಕಿದಾಗ ಸುರೇಶ್ ಹಾವು ನೋಡಲು ಹೋಗಿದ್ದರು. ಈ ವೇಳೆ ಆಕಸ್ಮಕವಾಗಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ.

- Advertisement -

Related news

error: Content is protected !!