Sunday, June 21, 2026
spot_imgspot_img
spot_imgspot_img

ಮುಳಿಯ ತಾಳಿಪಡ್ಪು ಅಪ್ಪಿ ಎಮ್ ಶೆಟ್ಟಿ ನಿಧನ

- Advertisement -
- Advertisement -

ವಿಟ್ಲ: ಅಳಿಕೆ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿರುವ ಆನಂದ ಶೆಟ್ಟಿ ಯವರ ತಾಯಿ ಮುಳಿಯ ತಾಳಿಪಡ್ಪು ಅಪ್ಪಿ ಎಮ್ ಶೆಟ್ಟಿ (87) ಯವರು ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಮೃತರು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇಂದು ಬೆಳಿಗ್ಗೆ ಮೃತರ ಅಂತಿಮ ಸಂಸ್ಕಾರ ಮುಳಿಯ ತಾಳಿಪಡ್ಪು ತಮ್ಮ ಸ್ವಗೃಹದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!