- Advertisement -
- Advertisement -



ವಿಟ್ಲ: ವಿಟ್ಲ ಪೇಟೆಯಲ್ಲಿರುವ ಸೆಂಟರ್ ಒಂದಕ್ಕೆ ಹೈ ಸ್ಕೂಲ್ ಮತ್ತು ಪಿ.ಯು.ಸಿ. ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಲು ಶಿಕ್ಷಕಿಯರು ಬೇಕಾಗಿದ್ದಾರೆ.
ಸಂಜೆಯ ಬಳಿಕ 2 ಗಂಟೆ ಕೆಲಸದ ಸಮಯವಾಗಿದ್ದು ಪಾರ್ಟ್ ಟೈಮ್ ಕೆಲಸವಾಗಿದೆ. 8, 9 ಮತ್ತು ಎಸ್.ಎಸ್.ಎಲ್.ಸಿ.ಗೆ ಗಣಿತ ಮತ್ತು ವಿಜ್ಞಾನ ವಿಷಯ ಹಾಗೂ ಪಿ.ಯು.ಸಿ.ಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಲು ಪ್ರತ್ಯೇಕ ಶಿಕ್ಷಕಿಯರು ಬೇಕಾಗಿದ್ದಾರೆ. ಆಸಕ್ತರು 9980205258 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
- Advertisement -








