- Advertisement -
- Advertisement -



ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 19-01-2026 ನೇ ಸೋಮವಾರ ಬೆಳಿಗ್ಗೆ ಗಂಟೆ 9.30ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ನಡುದೀಪೋತ್ಸವ ನಂತರ ತೆಪೋತ್ಸವ ನಡೆಯಲಿದೆ. ಸಂಜೆ ಗಂಟೆ 5.30ರಿಂದ ಯಕ್ಷ ಮಂಜುಳಾ ಮಹಿಳಾ ಬಳಗ ಕದ್ರಿ ಮಂಗಳೂರು ಇವರಿಂದ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು ಕಾಳಗ” ಮತ್ತು ಸಂಜೆ ಗಂಟೆ 6ರಿಂದ ರಾಜೇಶ್ ವಿಟ್ಲ ಸಾರಥ್ಯದ ” ಆರ್.ಕೆ ಸಾಂಸ್ಕ್ರತಿಕ ವೈಭವ 2026″ ನಂತರ ರಾತ್ರಿ ಗಂಟೆ 8ರಿಂದ ಆರ್.ಕೆ ತಂಡದ ವಿದ್ಯಾರ್ಥಿಗಳಿಂದ “ನೃತ್ಯವೈವಿದ್ಯ” ಪ್ರದರ್ಶನಗೊಳ್ಳಲಿದೆ.
- Advertisement -







