Friday, July 24, 2026
spot_imgspot_img
spot_imgspot_img

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 20-01-2026 ನೇ ಮಂಗಳವಾರ ಪ್ರಾತಃಕಾಲ ಗಂಟೆ 5ಕ್ಕೆ ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದಿದ್ದು, ರಾತ್ರಿ ಗಂಟೆ 7.30ಕ್ಕೆ ಉತ್ಸವದ ನಂತರ ಹೊ ತೇರು ನಡೆಯಲಿದೆ.

ಸಂಜೆ ಗಂಟೆ 5ರಿಂದ ಮಹಿಳಾ ಮಂಡಲ ಅಂಗನವಾಡಿ ಮಕ್ಕಳಿಂದ ನೃತ್ಯ”ಸಾಂಸ್ಕೃತಿಕ ಕಾರ್ಯಕ್ರಮ”, ಸಂಜೆ ಗಂಟೆ 5.30 ರಿಂದ ಕುಮಾರಿ ಸಾನಿಧ್ಯ ಕಾಡುಮಠ ಶಿವಗಣೇಶ ಸಂಗೀತಾ ವಿದ್ಯಾಲಯ ಕಾಡುಮಠ ಇವರಿಂದ “ವಾಯೋಲಿನ್ ವಾದನ”, ರಾತ್ರಿ ಗಂಟೆ 7.30 ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಇವರಿಂದ ” ಸಂಗೀತಾ ಕಾರ್ಯಕ್ರಮ”, ರಾತ್ರಿ 8ರಿಂದ ವಿಟ್ಲ ಸರ್ಕಾರಿ ಮಾದರಿ ಶಾಲಾ ವಠಾರದಲ್ಲಿ ವಿ.ಆರ್‍.ಸಿ ವಿಟ್ಲ ಅರ್ಪಿಸುವ, “ವಿಟ್ಲೋತ್ಸವ-2026″, ವಿಜಯ್ ಕುಮಾರ್‍ ಕೊಡಿಯಾಲ್ ಬೈಲ್ ನಿರ್ದೇಶನದ ” ಛತ್ರಪತಿ ಶಿವಾಜಿ ” ಎಂಬ ಅದ್ದೂರಿ ತುಳು ಚಾರಿತ್ರಿಕ ನಾಟಕ ನಡೆಯಲಿದೆ.

- Advertisement -

Related news

error: Content is protected !!