- Advertisement -
- Advertisement -
ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ವಿಶೇಷ ತರಬೇತಿ
ವಿಟ್ಲ: ಶಾಲಾ ರಸ್ತೆಯಲ್ಲಿ ಮೋತಿ ಸಿಟಿ ಕಟ್ಟಡದ 2ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ನಾಲೇಡ್ಜ್ ಹಬ್ ಟ್ಯೂಷನ್ ಸೆಂಟರ್‌ನಲ್ಲಿ ಎರಡು ತಿಂಗಳ ವಿಶೇಷ ಟ್ಯೂಷನ್ ತರಗತಿ ಪ್ರಾರಂಭಿಸಲಾಗಿದೆ.
ಎರಡು ತಿಂಗಳ ವಿಶೇಷ ಟ್ಯೂಷನ್ ಸೆಂಟರ್‌ನ ವಿಶೇಷತೆಗಳು:
ಅತೀ ಕಡಿಮೆ ಫೀಸ್, ಗುಣಮಟ್ಟದ ತರಬೇತಿ. 1 ರಿಂದ SSLC ಮತ್ತು ಪಿಯುಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡಲಾಗುತ್ತದೆ. ಟ್ಯೂಷನ್ ಫೀಸ್ ನಲ್ಲಿ ವಿಶೇಷ ರಿಯಾಯಿತಿ. ಜನವರಿ, ಫೆಬ್ರವರಿ ವರೆಗೆ ನಡೆಯಲಿರುವ ವಿಶೇಷ ತರಗತಿಗಳು. ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಕಲಿಸಿಕೊಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅಂತಿಮ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆಯಲು ಮಾರ್ಗದರ್ಶನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9980205258-9901535258(ಎರಡನೇ ಮಹಡಿ, ಮೋತಿ ಸಿಟಿ ಕಟ್ಟಡ ಶಾಲಾ ರಸ್ತೆ ವಿಟ್ಲ
- Advertisement -