Sunday, June 7, 2026
spot_imgspot_img
spot_imgspot_img

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಕೋಟಿ ಕಂಠ ಸಮೂಹ ಗಾಯನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ನಮ್ಮ ನಾಡು, ನಮ್ಮ ಹಾಡು ಕೋಟಿ ಕಂಠ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್,ಉಪಾಧ್ಯಕ್ಷರಾದ ಶೀಲಾ ನಿರ್ಮಲ ವೇಗಸ್, ಸದಸ್ಯರಾದ ಜಯಂತಿ ಪೂಜಾರಿ , ಮೀನಾಕ್ಷಿ, ಜಯಪ್ರಸಾದ್, ಅಬ್ದುಲ್ ರಹಿಮಾನ್, ರಘು ಪೂಜಾರಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರುತಿ, ಶಶಿಕಲಾ, ಆಶಾ ಕಾರ್ಯಕರ್ತೆರಾದ ಸ್ನೇಹಲತಾ, ಶಶಿಕಲಾ, ಕೋಮಲಾಕ್ಷಿ, ಎಂಬಿಕೆ ಮಲ್ಲಿಕಾ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ವಿನುತಾ, ದಿವ್ಯಮತಿ, ಕೃಷ್ಣಪ್ಪ, ಮಿಥುನ್, ಚಂದ್ರಹಾಸ, ಗ್ರಂಥಪಾಲಕಿ ಗೀತಾ, ಗ್ರಾಮಸ್ಥರಾದ ವೀರಪ್ಪ ಮೂಲ್ಯ, ಪ್ರಕಾಶ್ ಹಾಗೂ ಮಹೇಶ್ ಉಪಸ್ಥಿತರಿದ್ದರು. ಪಿಡಿಒ ನಿಶಾಂತ್ ಬಿ.ಆರ್ ರವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

- Advertisement -

Related news

error: Content is protected !!