Tuesday, May 7, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ – ಇಂದಿನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯಲಿದ್ದು (ಇಂದು) ದಿನಾಂಕ 19-01-2024ನೇ ಶುಕ್ರವಾರ ನಡು ದೀಪೋತ್ಸವ – ಕೆರೆ ಆಯನ ನಡೆಯಲಿದೆ. ಬೆಳಿಗ್ಗೆ 9:30 ಕ್ಕೆ ದರ್ಶನ ಬಲಿ, ಬಟ್ಲು ಕಾಣೆಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ 8:00 ಕ್ಕೆ ನಡು ದೀಪೋತ್ಸವ ನಂತರ ತೆಪ್ಪೋತ್ಸವ ನಡೆಯಲಿದೆ.

ಸಂಜೆ ಗಂಟೆ 5:00 ರಿಂದ ಸುಪ್ರಸಿದ್ಧ ಗಾಯಕರು ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರ (ರಿ.) ಪುತ್ತೂರು, ಇದರ ವಿಟ್ಲ ಶಾಖೆ ಪ್ರಸ್ತುತ ಪಡಿಸುವ “ಸುಮಧುರ ಸಂಗೀತ ಲಹರಿ”, ನಂತರ ಸಂಜೆ ಗಂಟೆ 7:00ರಿಂದ ಆರ್. ಕೆ. ಆರ್ಟ್ಸ್ ಚಿಣ್ಣರ ಮನೆ (ರಿ.) ವಿಟ್ಲ. ಇವರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ”ನೃತ್ಯ-ಸಂಭ್ರಮ 2024″ ನಡೆಯಲಿದೆ.

- Advertisement -

Related news

error: Content is protected !!