Monday, April 29, 2024
spot_imgspot_img
spot_imgspot_img

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ – ಇಂದಿನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಯಲಿದ್ದು (ಇಂದು) ದಿನಾಂಕ 21-01-2024ನೇ ಆದಿತ್ಯವಾರ ಬೆಳಿಗ್ಗೆ 9:30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 4:30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಲಿದೆ. ಬಳಿಕ ರಾತ್ರಿ 9:00ಕ್ಕೆ ಮಹಾ ರಥೋತ್ಸವ , ಬೀದಿ ಮೆರವಣಿಗೆ , ಶಯನೋತ್ಸವ ನಡೆಯಲಿದೆ.

ಸಂಜೆ 4:00 ರಿಂದ 7:00 ರವರೆಗೆ ಆಮಂತ್ರಣ “ಭಕ್ತಿ ಸುಗಂಧ” ರಾತ್ರಿ ಗಂಟೆ 9:30ಕ್ಕೆ “ಮಹಾ ರಥೋತ್ಸವ” ನಡೆದು ರಥೋತ್ಸವದ ಬಳಿಕ ವಿಟ್ಲ ಸರಕಾರಿ ಮಾದರಿ ಶಾಲಾ ವಠಾರದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ “ನಾಡೂರು ನಾಗಭವನ” ತುಳು ಕಥಾಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು.

- Advertisement -

Related news

error: Content is protected !!