Saturday, May 15, 2021
spot_imgspot_img
spot_imgspot_img

ವಿಟ್ಲ: ಗಾಳಿ ಮಳೆಯಿಂದಾಗಿ ಧರೆಗುರುಳಿದ ಮರ; ವಿದ್ಯುತ್ ತಂತಿಗೆ ಹಾನಿ

- Advertisement -
- Advertisement -

ವಿಟ್ಲ: ನಿನ್ನೆ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಬೃಹತ್ ಮರವೊಂದು ವಿದ್ಯುತ್ ತಂತಿಗೆ ಬಿದ್ದ ಘಟನೆ ನಡೆದಿದೆ. ವಿಟ್ಲ ಸಮೀಪದ ಮೇಗಿನಪೇಟೆಯ ತಿರುವಿನಲ್ಲಿ ಈ ಘಟನೆ ನಡೆದಿದೆ.

ಮರ ವಿದ್ಯುತ್ ತಂತಿಗೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯಗೊಂಡಿದೆ. ವಿದ್ಯುತ್ ಕಂಬ ಅರ್ಧದಿಂದಲೇ ತುಂಡಾಗಿದೆ. ತಂತಿಗಳು ನೆಲಕ್ಕಚ್ಚಿದ್ದು, ಸ್ಥಳೀಯರು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಮರ ತೆರವು ಕಾರ್ಯ ನಡೆಸಿದರು. ಅಂತೆಯೇ ರಸ್ತೆ ಸಂಚಾರಕ್ಕೂ ಕೆಲ ಕಾಲ ತೊಂದರೆ ಉಂಟಾಗಿದೆ.

- Advertisement -
- Advertisement -

MOST POPULAR

HOT NEWS

Related news

error: Content is protected !!