ರಾಜ್ಯದ ಸುಪ್ರಸಿದ್ದ ಗಾಯಕರ ತೀರ್ಪುಗಾರಿಕೆಯಲ್ಲಿ ಕರಾವಳಿಯ ಖ್ಯಾತ ನಿರೂಪಕರ ಅಧ್ಭುತ ನಿರೂಪಣೆಯೊಂದಿಗೆ ನಡೆಯುವ ಸ್ಪರ್ಧೆ
ನವಿಲು ಬಸದಿ ವಿಟ್ಲ ಆಶ್ರಯ ದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ 'ಕುಟುಂಬ ಭಕ್ತಿಗಾನ ಸಮ್ಮಿಲನ' ಸ್ಪರ್ಧೆ
👇 ಸ್ಪರ್ಧಾಳುಗಳಿಗೆ ನಿಯಮಾವಳಿಗಳು ಹಾಗೂ ಆಯ್ಕೆಯಾದ 35 ತಂಡಗಳ ಕ್ರಮಸಂಖ್ಯಾ ಪಟ್ಟಿ




ವಿಟ್ಲ: ನವಿಲು ಬಸದಿ ವಿಟ್ಲ ಆಶ್ರಯ ದಲ್ಲಿ ವಿಟಿವಿ ವಿಟ್ಲ ಸಹಯೋಗದಲ್ಲಿ ಕುಟುಂಬ ಭಕ್ತಿಗಾನ ಸಮ್ಮಿಲನ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯ ಅಂತಿಮ ಸುತ್ತಿಗೆ ತೀರ್ಪುಗಾರರ ಸಮ್ಮುಖದಲ್ಲಿ 35 ತಂಡಗಳನ್ನು ಆಯ್ಕೆ ಮಾಡಲಾಗಿದೆ.
ದಿನಾಂಕ 5/10/2025 ನೇ ಆದಿತ್ಯ ವಾರದಂದು ವಿಟ್ಲ ನವಿಲು ಬಸದಿಯಲ್ಲಿ ರಾಜ್ಯದ ಸುಪ್ರಸಿದ್ದ ಗಾಯಕರ ತೀರ್ಪುಗಾರಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.
ಬೆಳಗ್ಗೆ 8.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ತಕ್ಷಣ ಸ್ಪರ್ಧೆ ಪ್ರಾರಂಭ ಗೊಳ್ಳಲಿದೆ. ಸ್ಪರ್ಧೆ ಯಲ್ಲಿ ಭಾಗವಹಿಸುವ ತಂಡಗಳಿಗೆ ಕ್ರಮ ಸಂಖ್ಯೆ ಯನ್ನು ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಎಲ್ಲಾ ತಂಡಗಳು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ತಮ್ಮ ಅನುಪಸ್ಥಿತಿ ಇದ್ದಲ್ಲಿ ತಂಡವನ್ನು ರದ್ದು ಮಾಡಲಾಗುವುದು. ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ.

ಸ್ಪರ್ಧಾಳುಗಳಿಗೆ ನಿಯಮಾವಳಿಗಳು
- ಸ್ಪರ್ಧೆಯು ಭಕ್ತಿ ಗಾಯನ ರೂಪದಲ್ಲಿ ನಡೆಸಲಾಗುವುದು.
- ಸಾಂಪ್ರದಾಯಿಕ ವಸ್ತ್ರ ವಿನ್ಯಾಸವನ್ನು ಪರಿಗಣಿಸಲಾಗುವುದು.
- ಸ್ಪರ್ಧಾಳುಗಳು ವೇದಿಕೆಯಲ್ಲಿ ಕುಳಿತುಕೊಂಡು ಗಾಯನ ಮಾಡಬೇಕು.
- ಹಿನ್ನಲೆ ಸಂಗೀತ ಪರಿಕರಗಳು ಮತ್ತು ಮತ್ತು ನುಡಿಸುವವರು ಆಯೋಜಕರ ವತಿಯಿಂದ ನೀಡಲಾಗುವುದು.
- ಸ್ಪರ್ಧಾ ತಂಡದ ಸದಸ್ಯರು ಸಂಗೀತ ಪರಿಕರಗಳನ್ನು ನುಡಿಸಲು ಅವಕಾಶವಿಲ್ಲ.
- ಹಾಡಲು ಒಟ್ಟು 5 ನಿಮಿಷ ಅವಕಾಶ (4+1)
- ಒಂದು ತಂಡದಲ್ಲಿ ಕನಿಷ್ಠ 2 ಜನ ಗರಿಷ್ಠ 6 ಜನ ಭಾಗವಹಿಸಬಹುದು.
- ಒಂದು ಮನೆಯ ತಂದೆ, ತಾಯಿ , ಮಕ್ಕಳು, ಅಜ್ಜ-ಅಜ್ಜಂದಿಯರು ಮಾತ್ರ ಭಾಗವಹಿಸಬೇಕು.
- ಬೇರೆ ಯಾವುದೇ ಸಂಬಂಧಿಕರು ಭಾಗವಹಿಸುವಂತಿಲ್ಲ.
- ಅ. 5 ನೇ ಆದಿತ್ಯವಾರದಂದು ವಿಟ್ಲ ನವಿಲು ಬಸದಿಯಲ್ಲಿ ಸ್ಪರ್ಧೆ ನಡೆಯಲಿದೆ.
- ಬೆಳಗ್ಗೆ 8.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆದು, ತಕ್ಷಣ ಸ್ಪರ್ಧೆ ಆರಂಭಿಸಲಾಗುವುದು.
- ಸ್ಪರ್ಧಾ ತಂಡಗಳ ಕ್ರಮ ಸಂಖ್ಯಾ ಪಟ್ಟಿಯನ್ನು ವಿಟಿವಿ ವಿಟ್ಲ ಇನ್‌ಸ್ಟ್ರಾಗ್ರಾಂ ಪೇಜ್ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
- ಸ್ಪರ್ಧೆಯಲ್ಲಿ ಭಾಗವಹಿಸುವ ಕುಟುಂಬ ದ ಸದಸ್ಯರು ತಮ್ಮ ರೇಶನ್ ಕಾರ್ಡ್ ಮತ್ತು ಆಧಾರ್ ಕಡ್ಡಾಯ ತರಬೇಕು.
- ಸ್ಪರ್ಧೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಾವು ಹಾಡುವ ಹಾಡಿನ ಶೃತಿ ಹಾಗೂ ಪಲ್ಲವಿಯನ್ನು ಹಾಡಿ ಹಿನ್ನಲೆ ಸಂಗೀತಗಾರರ 9535048591 ಈ ಸಂಖ್ಯೆಗೆ ವ್ಯಾಟ್ಸಾಪ್ ಮಾಡಬೇಕು.
- ಕುಟುಂಬ ಭಕ್ತಿಗಾನ ಸಮ್ಮಿಲನ ಸ್ಪರ್ಧೆಯು ಕರಾವಳಿಯ ಖ್ಯಾತ ನಿರೂಪಕರ ನಿರೂಪಣೆಯಲ್ಲಿ ಹಾಗೂ ರಾಜ್ಯದ ಸುಪ್ರಸಿದ್ಧ ಗಾಯಕರ ತೀರ್ಪುಗಾರಿಕೆಯಲ್ಲಿ ನಡೆಯಲಿದೆ.
- ಮಧ್ಯಾಹ್ನ ಅನ್ನಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ.
- ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
- ಸ್ಪರ್ಧೆ ಮುಗಿದ ತಕ್ಷಣ ಸಮಾರೋಪ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಣಾಗಣೇಶ್ ಬಾಳಿಗ ಬಂಟ್ವಾಳ ಕಾರ್ಯಕ್ರಮ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳ ಕ್ರಮ ಸಂಖ್ಯೆ ಪಟ್ಟಿ
- ನರಸಿಂಹ ವರ್ಮ ಅಳಿಕೆ
- ಗಣೇಶ್ ಬಾಳಿಗ ಬಂಟ್ವಾಳ
- ಪಯಸ್ವಿನಿ ಅಳಿಕೆ
- ರಮ್ಯ ಮಾನ್ವಿ ಕಜೆ 5. ಶಶಿಕಲಾ ಸಾಲೆತ್ತೂರು
- ಈಶ್ವರೀ ಕಲ್ಲಾಜೆ ಕಾಡುಮಠ
- ಹರಿಣಿ ಗೌಡ ಪುತ್ತೂರು
- ಅಕ್ಷಯ್ ಭಟ್ ಮೀಯಪದವು
- ಭಾರತೀ ಜೋಶಿ ಅಸೈಗೋಳಿ
- ದೀಪ್ತ ಪ್ರಗ್ಯ ಕುಡ್ಪುಲತ್ತಡ್ಕ
- ರೇಖಾ ಬಾಯಾರ್
- ಸಮನ್ವಿ ರಮೇಶ್ ವಿಟ್ಲ
- ಸುಶ್ಮಾ ಪ್ರಶಾಂತ್ ಬರಿಮಾರ್
- ಗಾನವಿ ನರಿಂಗಾನ
- ಧರಣ್ ಮಾಣಿ
- ಪದ್ಮಿಣಿ ಸುದರ್ಶನ್ ಮಂಗಳೂರು
- ಶೃತ ವೇಣೂರು
- ಸಾತ್ವಿಕ್ ಬರಿಮಾರ್
- ಪದ್ಮಲತಾ ವೇಣೂರು
- ಓಂ ಪ್ರಕಾಶ್ ಬರಿಮಾರ್
- ಭಾಸ್ಕರ್ ಬುಳೇರಿಕಟ್ಟೆ
- ಸಹನಾ ವಿಟ್ಲ
- ಸಪ್ನಾ ಮೀಯಪದವು
- ಯತೀಶ್ ಆಚಾರ್ಯ ಬರಿಮಾರ್
- ಲಿಖಿತ್ ಉದ್ಯಾವರ ಉಡುಪಿ
- ನಮೃತಾ ನಾಯಕ್ ಕಾಟುಕುಕ್ಕೆ
- ಮುರಳೀಧರ ಕಾಸರಗೋಡು ಕಡೂರು
- ಗುರುಪ್ರಿಯಾ ಕಾಮತ್ ಪುತ್ತೂರು
- ಸುನಿಲ್ ಕುಮಾರ್ ಉಡುಪಿ
- ವಿಜಯಲಕ್ಷ್ಮೀ ಕಾಸರಗೋಡು
- ಮಹೇಶ್ ಕಾಮತ್ ಮೋಂತಿಮಾರ್
- ರವೀಂದ್ರ ಉಡುಪಿ
- ಸತ್ಯೇಂದ್ರ ಬಾಬು ಸುರತ್ಕಲ್
- ಸುಧೀಕ್ಷಾ ಮಂಗಳೂರು
- 9175347327 (ಈ ನಂಬರ್ ವರರು ಕರೆ ತೆಗೆಯದ ಕಾರಣ ಇವರ ವಿವರ ತಿಳಿದಿರುವುದಿಲ್ಲ)
ಕುಟುಂಬ ಭಕ್ತಿಗಾನ ಸಮ್ಮಿಲನ ಸ್ಪರ್ಧೆ
ದಿನಾಂಕ: 5/10/2025
ಸಮಯ: ಬೆಳಗ್ಗೆ 8.30 ರಿಂದ
ಸ್ಥಳ: ನವಿಲು ಬಸದಿ ವಿಟ್ಲ , (ವಿಟ್ಲ-ಪುತ್ತೂರು ಮುಖ್ಯ ರಸ್ತೆ)
ಸಂಪರ್ಕ ಸಂಖ್ಯೆ: 8431114626, 9740888907
Vtv Instagram profile
https://www.instagram.com/vtvvittal21?igsh=MXRkZTZtaTlqeTcy&utm_source=qr
🪀 Vtv Whatsapp Group
https://chat.whatsapp.com/GJXjSu2203NG8ldh9vFwoc?mode=ems_copy_t
https://www.instagram.com/vtvvittal21?igsh=MXRkZTZtaTlqeTcy&utm_source=qr








