Sunday, May 5, 2024
spot_imgspot_img
spot_imgspot_img

ವಿಟ್ಲ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಠಲ ಪದವಿ ಪೂರ್ವ ಕಾಲೇಜಿಗೆ ಶೇ. 97.45 ರಷ್ಟು ಫಲಿತಾಂಶ

- Advertisement -G L Acharya panikkar
- Advertisement -

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ. 97.45 ರಷ್ಟು ಫಲಿತಾಂಶ ಫಲಿತಾಂಶದೊಂದಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಕಲಾ (HESP) ವಿಭಾಗದಲ್ಲಿ ಶೇ.97.6, ವಿಜ್ಞಾನ (PCMB) ವಿಭಾಗದಲ್ಲಿ ಶೇ. 96.77, (PCMC) ಶೇ. 94.4, ಹಾಗೂ ವಾಣಿಜ್ಯ (HEBA) ವಿಭಾಗದಲ್ಲಿ ಶೇ.100, (CEBA) ಶೇ.97.22, (SEBA) ಶೇ. 97.5 ಅಂಕ ಗಳಿಸಿರುತ್ತಾರೆ.

- Advertisement -

Related news

error: Content is protected !!