Friday, July 24, 2026
spot_imgspot_img
spot_imgspot_img

ವಿಟ್ಲ: 15ನೇ ಹಣಕಾಸು ಹಾಗೂ SFC ಮುಕ್ತ ನಿಧಿಯಡಿಯಲ್ಲಿ 17ನೇ ವಾರ್ಡಿಗೆ ಹಲವು ಅಭಿವೃದ್ಧಿ ಕಾರ್ಯಗಳು ಜಾರಿ

- Advertisement -
- Advertisement -

ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಕರುಣಾಕರ ನಾಯ್ತೊಟ್ಟುರವರಿಗೆ ಪಳೇರಿ, ಕಾಮಟ, ಮಾಡ್ತೇಲ್‌, ಬಸವಳಚ್ಚಿಲ್‌, ನಾಗರಿಕರಿಂದ ಅಭಿನಂದನೆ

15ನೇ ಹಣಕಾಸು ಹಾಗೂ SFC ಮುಕ್ತ ನಿಧಿಯಡಿಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ, ಮಾಡ್ತಲ್, ಪಳೇರಿ, ಕಾಮಟ ಹಾಗೂ ನಡುವಡ್ಕ -ನಾಯೊಟ್ಟು, ರಾಯರಬೆಟ್ಟು ರಸ್ತೆಗಳಿಗೆ ಕಾಂಕ್ರೀಟಿಕರಣ ಹಾಗೂ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮಾಮೇಶ್ವರ ಕಟ್ಟೆ – ಮಾಡದ ಬಳಿ ಕೊಳವೆ ಬಾವಿ ಹಾಗೂ ನಡುವಡ್ಕ ಬಳಿ ನೀರಿನ ಟ್ಯಾಂಕ್ ಹಾಗೂ ಮಾಮೇಶ್ವರ ವಠಾರಕ್ಕೆ ಹೈ ಮಾಫ್ಟ್ ದೀಪ ಮುಂತಾದ ಅನುದಾನಗಳನ್ನು ಒದಗಿಸಿಕೊಟ್ಟ 17ನೇ ವಾರ್ಡಿನ ಸದಸ್ಯ ಹಾಗೂ ಪಟ್ಟಣ ಪಂಚಾಯತ್‌ನ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟುರವರಿಗೆ ಪಳೇರಿ, ಕಾಮಟ, ಮಾಡ್ತೇಲ್‌, ಬಸವಳಚ್ಚಿಲ್‌, ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!