Sunday, July 19, 2026
spot_imgspot_img
spot_imgspot_img

ವಿಟ್ಲ: ಶ್ರೀ ಎನರ್ಜಿ ಸೋಲಾರ್‌ ಸಂಸ್ಥೆಯಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇಷ ಡಿಸ್ಕೌಂಟ್‌ ಆಫರ್‌

- Advertisement -
- Advertisement -

ವಿಟ್ಲ ಮಂಗಳೂರು ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎನರ್ಜಿ ಸೋಲಾರ್‌ ಸಂಸ್ಥೆಯಲ್ಲಿ ಕ್ರಿಸ್ಮಸ್‌ ಹಾಗೂ ಹೊಸ ವರ್ಷದ ಪ್ರಯುಕ್ತ ಡಿ. 20 ರಿಂದ ಜ. 4 ರವರೆಗೆ ವಿಶೇಷ ಡಿಸ್ಕೌಂಟ್‌ ಆಫರ್‌ ಲಭ್ಯವಿದೆ.

150ah 10000/- ಕ್ಕೆ, ಬ್ಯಾಟರಿ ಎಕ್ಸ್‌‌ಚೇಂಜ್‌, 1 kwt ನಿಂದ 15 kwt ತನಕ ಲಭ್ಯ. ಹಾಗೂ ಬಜಾಜ್‌ ಫೈನಾನ್ಸ್‌ ವತಿಯಿಂದ ವಿಶೇಷ ಲೋನ್ ಮೇಳ ಲಭ್ಯವಿದೆ. ಇನ್‌ವರ್ಟರ್‌ ಬ್ಯಾಟರಿ ಕೇವಲ 20,000/- ರೂ.ದರದಲ್ಲಿ ಲಭ್ಯವಿದೆ.

ಸೋಲಾರ್‌, ಇನ್‌ವರ್ಟರ್‌, ಹಾಗೆಯೇ ಇನ್ನಿತರ ಗೂಹಪಯೋಗಿ ಇಲೆಕ್ಟ್ರಿಕಲ್‌ ಉಪಕರಣಗಳು ವಿಶೇಷ ಆಫರ್‌ ಮೂಲಕ ಕಡಿಮೆ ದರದಲ್ಲಿ ನಿಮ್ಮ ಕೈಗೆಟಕಲಿದೆ.


ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ
ಶ್ರೀ ಎನರ್ಜಿ ಸೋಲಾರ್‌
ವಿಟ್ಲ ಮಂಗಳೂರು ರಸ್ತೆಯ
ಬೊಬ್ಬೆಕೇರಿ ಫಿಶ್‌ಮಾರ್ಕೆಟ್‌ ಬಳಿ


ಸಂಪರ್ಕಿಸಿ:
90086 04927
91104 67372

- Advertisement -

Related news

error: Content is protected !!