Tuesday, July 21, 2026
spot_imgspot_img
spot_imgspot_img

ವಿಟ್ಲ: ಜಾತ್ರೆಯಲ್ಲಿ ಅಮ್ಯೂಸ್ ಮೆಂಟ್ ಗಳಿಗೆ ವಿಶೇಷ ಆಫರ್..!.

- Advertisement -
- Advertisement -

80 ರೂಪಾಯಿಗೆ ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಕೊಲಂಬಸ್

ವಿಟ್ಲ: ಜಾತ್ರೋತ್ಸವದ ಪ್ರಯುಕ್ತ ಶ್ರೀಮದ್ ಅನಂತೇಶ್ವರ ದೇವಾಲಯದ ಎದುರಿನ ಕುಮಾರವನ ಗದ್ದೆಯಲ್ಲಿ 80 ಅಡಿ ಎತ್ತರದ ವಿಶೇಷ ಟವರ್ ಆಕರ್ಷಣೀಯವಾಗಿತ್ತು. ಇದೀಗ ಅದೇ ಟವರ್ ಬಳಿ ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಕೊಲಂಬಸ್,ಗೆ ಇಂದು ಮತ್ತು ನಾಳೆ ಕೇವಲ 80 ರೂಪಾಯಿಗಳ ವಿಶೇಷ ಆಫರ್‍ ನಡೆಯುತ್ತಿದೆ.

- Advertisement -

Related news

error: Content is protected !!