- Advertisement -
- Advertisement -



ವಿಟ್ಲ: ಆಷಾಢ ಮಾಸದ ಪ್ರಯುಕ್ತ ವಿಟ್ಲದ ಸಮೃದ್ಧಿ ಫ್ಯಾಷನ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಮೆಗಾ ಸೇಲ್ ನಡೆಯುತ್ತಿದೆ.
ಈ ವಿಶೇಷ ಆಫರ್‌ನಲ್ಲಿ ಸೀರೆಗಳು ಕೇವಲ ₹120 ಕ್ಕೆ ಹಾಗೂ ಲೇಡೀಸ್ ಟಾಪ್‌ಗಳು ಕೇವಲ ₹200 ಕ್ಕೆ ಲಭ್ಯವಿದ್ದು, ಮಹಿಳೆಯರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಉಡುಪುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರು ಹಾಗೂ ಪುರುಷರ ವಿವಿಧ ಮಾದರಿಯ ಉಡುಪುಗಳು ಇಲ್ಲಿ ಲಭ್ಯವಿದ್ದು, ಆಷಾಢ ವಿಶೇಷ ರಿಯಾಯಿತಿಯ ಪ್ರಯೋಜನವನ್ನು ಗ್ರಾಹಕರು ಪಡೆಯುವಂತೆ ತಿಳಿಸಲಾಗಿದೆ.
ವಿಳಾಸ:
ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್, ಪೊಲೀಸ್ ಸ್ಟೇಷನ್ ಹತ್ತಿರ, ಶಾಲಾ ರಸ್ತೆ, ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8197500192
- Advertisement -








