- Advertisement -
- Advertisement -





ವಿಟ್ಲ: ತೆಂಗಿನ ಎಣ್ಣೆ ಕಾರ್ಖಾನೆ (Coconut Oil Mill) ಯಲ್ಲಿ ಮೇಲ್ವಿಚಾರಕರ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಬಿ.ಕಾಮ್ / ಪಿಯುಸಿ ವಿದ್ಯಾರ್ಹತೆ ಹಾಗೂ ಕಂಪ್ಯೂಟರ್ ಜ್ಞಾನ ಇರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎಂ/ಎಸ್ ಪಿ. ಜನಾರ್ದನ ಪೈ, ವಿಟ್ಲ
📞 ಸಂಪರ್ಕ: 9448472207
- Advertisement -








