- Advertisement -
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ರಥಬೀದಿ ಬಳಿ ಮೌನೇಶ್ ಆಚಾರ್ಯರವರ ಮಾಲಕತ್ವದ “ಸ್ಟಿಚ್ ಪಾಯಿಂಟ್” ಜಂಟ್ಸ್ & ಲೇಡಿಸ್ ಟೈಲರ್ ಅಂಗಡಿಯು ಇಂದು ಶುಭಾರಂಭಗೊಂಡಿತ್ತು.

ಇಲ್ಲಿ ಮಹಿಳೆಯರ ಮತ್ತು ಪುರುಷರ ವಿವಿಧ ವಿನ್ಯಾಸದ ಉಡುಪುಗಳನ್ನು ಆಕರ್ಷಕ ದರದಲ್ಲಿ ಸ್ಟಿಚಿಂಗ್ ಮಾಡಕೊಡಲಾಗುತ್ತದೆ.

- Advertisement -








