- Advertisement -
- Advertisement -


ವಿಟ್ಲ: ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಚುನಾವಣಾ ಪ್ರಕೃಯೆ ನಡೆಯಿತು.
ಚುನಾವಣೆಯಲ್ಲಿ ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಾದ ಗೋಪಾಲ ಕೃಷ್ಣ ಶೆಟ್ಟಿ ಎಸ್, ಜಯರಾಮ ಕೆ, ಮನೋರಾಜ್ ಎ, ಮಹೇಶ್ ಕುಮಾರ್ ಹಾಗೂ ಶೇಖರ ಪೂಜಾರಿ, ಹಿಂದುಳಿದ ವರ್ಗ ಬಿ ಸ್ಥಾನದ ಅಭ್ಯರ್ಥಿ ಗೀತಾನಂದ ಶೆಟ್ಟಿ, ಹಿಂದುಳಿದ ವರ್ಗ ಎ ಸ್ಥಾನ ಅಭ್ಯರ್ಥಿ ಗೋಪಾಲ ಎ, ಮಹಿಳಾ ಮೀಸಲು ಸ್ಥಾನದಲ್ಲಿ ಅನಿತಾ, ಹರಿಣಾಕ್ಷಿ, ಹಾಗೂ ಪರಿಶಿಷ್ಟ ಪಂಗಡ ಮೀಸಲು ಅಭ್ಯರ್ಥಿ ನಾರಾಯಣ ನಾಯ್ಕ, ಹಾಗೂ ಪರಿಶಿಷ್ಟ ಜಾತಿ ಮೀಸಲು ಅಭ್ಯರ್ಥಿ ಸಂಜೀವ ಬಿ ಗೆಲುವು ಸಾಧಿಸಿದ್ದಾರೆ.
- Advertisement -