Sunday, July 19, 2026
spot_imgspot_img
spot_imgspot_img

ಜ.1 ನಡೆಯಬೇಕಿದ್ದ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಮುಂದೂಡಿಕೆ

- Advertisement -
- Advertisement -

ದಿನಾಂಕ 1-1 2026ನೇ ಗುರುವಾರ ನಡೆಯಬೇಕಿದ್ದ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಒತ್ತೆಸಾರು ಗೌಡರ ತರವಾಡು ಸಮಿತಿ ಹಾಗೂ ಒತ್ತೆಸಾರು ಗೌಡರ ತರವಾಡು ಜೀರ್ಣೋದ್ಧಾರ ಸಮಿತಿ ಉಕ್ಕುಡ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!