Monday, May 6, 2024
spot_imgspot_img
spot_imgspot_img

ರಾಜ್ಯದೆಲ್ಲೆಡೆ ಬಿರುಸಿನಿಂದ ಸಾಗುತ್ತಿದೆ ವೋಟಿಂಗ್‌ ಪ್ರಕ್ರಿಯೆ: ದ ಕ ಜಿಲ್ಲೆ 48.1% ರಷ್ಟು ಮತದಾನ..!

- Advertisement -G L Acharya panikkar
- Advertisement -

ರಾಜ್ಯದಲ್ಲಿ ಎಲ್ಲೆಡೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗ್ಗಿನಿಂದಲೇ ಕಾರ್ಯಾರಂಭ ವಾಗಿದ್ದು, ಉಡುಪಿ ಚಿಕ್ಕಮಗಳೂರು 46.43%, ದ ಕ ಜಿಲ್ಲೆ 48.1%, ಹಾಸನ 40.99%, ಚಿತ್ರದುರ್ಗ 39.05%, ತುಮಕೂರು 41.91%, ಮಂಡ್ಯ 40.70%, ಮೈಸೂರು 41.58%, ಚಾಮರಾಜನಗರ 39.57%, ಬೆಂಗಳೂರು ಗ್ರಾಮೀಣ 36.09%, ಬೆಂಗಳೂರು ಉತ್ತರ 32.25%, ಬೆಂಗಳೂರು ಕೇಂದ್ರ 30.10%, ಬೆಂಗಳೂರು ದಕ್ಷಿಣ 31.51%, ಚಿಕ್ಕಬಳ್ಳಾಪುರ 39.85%, ಕೋಲಾರ 38.42% ರಷ್ಟು ಮತದಾನ ನಡೆದಿದೆ.

- Advertisement -

Related news

error: Content is protected !!