Thursday, May 9, 2024
spot_imgspot_img
spot_imgspot_img

ವಿಟ್ಲ : ಪೆರುವಾಯಿಯಲ್ಲಿ ಹಿಂದಿ ಭಾಷೆ ಮಾತಾಡುವ ಅಪರಿಚಿತ ಮಹಿಳೆಯ ಸುತ್ತಾಟ

- Advertisement -G L Acharya panikkar
- Advertisement -

ವಿಟ್ಲ ಸಮೀಪದ ಪೆರುವಾಯಿ ಪರಿಸರದಲ್ಲಿ ಹಿಂದಿ ಭಾಷೆ ಮಾತನಾಡುವ ಅಪರಿಚಿತ ಮಹಿಳೆಯೊಬ್ಬರು ಸುತ್ತಾಡುತ್ತಿದ್ದಾರೆ.

ಸುಮಾರು 40-45ವರ್ಷ ವಯಸ್ಸಿನ ಅಪರಿಚಿತ ಮಹಿಳೆಯಲ್ಲಿ ವಿಳಾಸದ ಬಗ್ಗೆ ಸ್ಥಳೀಯ ಯುವಕರು ವಿಚಾರಿಸಿದ್ದರೂ ಯಾವುದೇ ಸ್ಪಷ್ಟ ಉತ್ತರ ನೀಡುತ್ತಿಲ್ಲ.

ಮಹಿಳೆಯ ಸ್ಥಿತಿ ಕಂಡು ಸ್ಥಳೀಯರು ಉಪಾಹಾರ ನೀಡಿದ್ದು,. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!