Thursday, March 28, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ; ವಾರ್ಡ್ 10ರಲ್ಲಿ ಕಾಂಗ್ರೆಸ್ ಜಯಭೇರಿ; ಪದ್ಮ ಕೊರಳಿಗೆ ವಿಜಯದ ಮಾಲೆ

- Advertisement -G L Acharya panikkar
- Advertisement -
suvarna gold

ವಾರ್ಡ್ 10ರಲ್ಲಿ Congress ಜಯಭೇರಿಯನ್ನು ಸಾಧಿಸಿದ್ದು, BJP ಸುಮತಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಪದ್ಮ ಗೆಲುವು ಸಾಧಿಸಿದ್ದಾರೆ.

ವಾರ್ಡ್ 10ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ, ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. 377 ಮತ ಪಡೆದು ಪದ್ಮ ಜಯ ಸಾಧಿಸಿದ್ದಾರೆ. ಈ ವಾರ್ಡ್ನಲ್ಲಿ ಶೇಕಡಾ 72.71 ಮತದಾನ ನಡೆದಿದ್ದು ಮತದಾನ ಬಾಂಧವರು ಕಾಂಗ್ರೆಸ್ ಅಭ್ಯರ್ಥಿ ಪದ್ಮ ಅವರ ಕೊರಳಿಗೆ ವಿಜಯದ ಮಾಲೆ ತೊಡಿಸಿದ್ದಾರೆ.

ವಾರ್ಡ್ ಸಂಖ್ಯೆ 10
BJP 214
CON 377
NOTA 03
TOTAL 594

vtv vitla
vtv vitla
- Advertisement -

Related news

error: Content is protected !!