Friday, March 29, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟ; ವಾರ್ಡ್ 4ರಲ್ಲಿ ಬಿಜೆಪಿಯ ರಕ್ಷಿತಾ ವಿಜಯಶಾಲಿ

- Advertisement -G L Acharya panikkar
- Advertisement -
vtv vitla
vtv vitla
vtv vitla

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದಿದ್ದು ಇಂದು ಫಲಿತಾಂಶ ಹೊರ ಬರುತ್ತಿದೆ. ವಾರ್ಡ್ 4 ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಜಯ ಸಾಧಿಸಿದೆ.


ಕಾಂಗ್ರೆಸ್ ನ ಆಯಿಷಾ ಹಾಗೂ ಬಿಜೆಪಿಯ ರಕ್ಷಿತಾ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಗೆಲುವು ಸಾಧಿಸಿದೆ. ಈ ವಾರ್ಡ್’ನಲ್ಲಿ ಶೇ 75.75 ಮತ ಚಲಾವಣೆ ನಡೆದಿದ್ದು ರಕ್ಷಿತಾ 301 ಮತಗಳಿಸಿ ವಿಜಯಶಾಲಿಯಾಗಿದ್ದಾರೆ.

BJP 301
CON 269
NOTA 08
TOTAL 578

vtv vitla
- Advertisement -

Related news

error: Content is protected !!