Friday, April 26, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ; ವಾರ್ಡ್ 8ರಲ್ಲಿ ಬಿಜೆಪಿ ಅಭ್ಯರ್ಥಿ ಸುನೀತಾ ಅವರಿಗೆ ಜಯ

- Advertisement -G L Acharya panikkar
- Advertisement -
vtv vitla
vtv vitla
suvarna gold

ವಾರ್ಡ್ 8ರಲ್ಲಿ ಬಿಜೆಪಿ ಜಯಭೇರಿಯನ್ನು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಸುನೀತಾ ಗೆಲುವು ಸಾಧಿಸಿದ್ದಾರೆ.

ವಾರ್ಡ್ 8ರಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್.ಡಿ.ಪಿ.ಐ ನಡುವೆ ತ್ರಿಕೋನ ಹಣಾಹಣಿ ಏರ್ಪಟ್ಟಿತ್ತು. 190 ಮತ ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ವಾರ್ಡ್ನಲ್ಲಿ ಶೇಕಡಾ 77.25 ಮತದಾನ ನಡೆದಿದ್ದು ಮತದಾನ ಬಾಂಧವರು ಬಿಜೆಪಿ ಪಾಳಯದ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ.

ಇವರ ವಿರುದ್ಧ ಕಾಂಗ್ರೆಸ್’ನಿಂದ ಸುನೀತಾ ಕೋಟ್ಯಾನ್, ಎಸ್.ಡಿ.ಪಿ.ಐ ನಿಂದ ರಝಿಯಾ ಕಣದಲ್ಲಿದ್ದರು.

BJP 190
CON 161
NOTA 05
SDPI 177
TOTAL 533

vtv vitla
vtv vitla
- Advertisement -

Related news

error: Content is protected !!