Thursday, April 25, 2024
spot_imgspot_img
spot_imgspot_img

ಜಗತ್ತಿನ ಅತೀ ಉದ್ದದ ಅಟಲ್​ ಸುರಂಗ ಮಾರ್ಗ ಲೋಕಾರ್ಪಣೆ!!

- Advertisement -G L Acharya panikkar
- Advertisement -

ಅಕ್ಟೋಬರ್​​ 3ರಂದು ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಅತೀ ಉದ್ದದ ಸುರಂಗ ಮಾರ್ಗ ಎಂದೇ ಖ್ಯಾತಿ ಪಡೆದಿರುವ ಅಟಲ್​ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮನಾಲಿಯ ದಕ್ಷಿಣ ತುದಿಯಲ್ಲಿರುವ 8.8 ಕಿ.ಮೀ ಅಟಲ್​ ಸುರಂಗವನ್ನು ಮೋದಿ ಉದ್ಘಾಟಿಸಲಿದ್ದಾರೆ.


ಸಮುದ್ರ ಮಟ್ಟದಿಂದ ಬರೋಬ್ಬರಿ 10 ಸಾವಿರ ಅಡಿ ಎತ್ತರದಲ್ಲಿರುವ ಈ ಹೆದ್ದಾರಿ ಸುರಂಗ ಮಾರ್ಗ ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್​ ನಡುವೆ ಸುಲಭ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗ ಮನಾಲಿ ಮತ್ತು ಲೇಹ್​ ನಡುವಿನ ಅಂತರವನ್ನು 46 ಕಿ.ಮೀ ತಗ್ಗಿಸಲಿದ್ದು, ಇದರಿಂದ ಸುಮಾರು 4-5 ಗಂಟೆಗಳ ಪ್ರಯಾಣದ ಅವಧಿ ಕಡಿಮೆಯಾಗಿಲಿದೆ.

- Advertisement -

Related news

error: Content is protected !!