- Advertisement -
- Advertisement -




ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಕಿಲ್ಪಾಡಿ ಶಕ್ತಿಕೇಂದ್ರ ವತಿಯಿಂದ ಕೆರೆಕಾಡು ಭಜನಾ ಮಂದಿರದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಶೆಟ್ಟಿ, ಉಪಾಧ್ಯಕ್ಷ ದಮಯಂತಿ ಶೆಟ್ಟಿಗಾರ್, ಸದಸ್ಯರಾದ ರಾಜೇಶ್ ಕೋಟ್ಯಾನ್ ಹಾಗೂ ಹಿರಿಯರು ಮಾರ್ಗದರ್ಶಕ ಮಾಧವ ಶೆಟ್ಟಿಗಾರ್, ಭಾರತೀಯ ಜನತಾ ಪಾರ್ಟಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ನವೀನ್ ರಾಜ್, ಕಿಲ್ಪಾಡಿ ಶಕ್ತಿಕೇಂದ್ರ ಪ್ರಮುಖ್ ಹರಿಕೃಷ್ಣ ದಾಸ್, ಕೆರೆಕಾಡು ಬೂತ್ ಸಮಿತಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಕಾರ್ಯದರ್ಶಿ ಧನಂಜಯ ಶೆಟ್ಟಿಗಾರ್, ಕುಬೇವೂರ್ ಬೂತ್ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿಸತೀಶ್ ಶೆಟ್ಟಿ, ಕಾರ್ಯಕರ್ತರಾದ ಮೋನಿಷ್, ವಾಸುದೇವ್, ಪೃಥ್ವಿ ಇನ್ನಿತರರು ಉಪಸ್ಥಿತರಿದ್ದರು.
- Advertisement -