- Advertisement -
- Advertisement -


ಹೊಸದಿಲ್ಲಿ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಬಹುಮತದ ಬೆಂಬಲದೊಂದಿಗೆ ಶನಿವಾರ ನಾಲ್ಕನೇ ಬಾರಿಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿದರು.




ವಿವಿಧ ಪಕ್ಷಗಳ ಶಾಸಕರ ಬೆಂಬಲ ತಮ್ಮ ಪಕ್ಷಕ್ಕೆ ಲಭ್ಯವಾಗಿದೆ ಎಂದು ವಿಜಯ್ ಭೇಟಿಯ ವೇಳೆ ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ಮೇ.10ಕ್ಕೆ ವಿಜಯ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.
- Advertisement -








