Monday, August 10, 2026
spot_imgspot_img
spot_imgspot_img

ಇಬ್ಬರು ಸಹೋದರಿಯರು ಸೇರಿ 6 ಮಂದಿ ಬಾಲಕಿಯರು ನಾಪತ್ತೆ…!

- Advertisement -
- Advertisement -

ತಿರುವನಂತಪುರಂ: ಇಬ್ಬರು ಸಹೋದರಿಯರು ಸೇರಿ 6 ಮಂದಿ ಬಾಲಕಿಯರು ನಾಪತ್ತೆಯಾಗಿರುವ ಘಟನೆ ಕೇರಳ ಕಲ್ಲಿಕೋಟೆಯ ವೆಳ್ಳಿಮಾಡುಕುನ್ನು ಚಿಲ್ಡ್ರನ್ಸ್ ಹೋಮ್ ನಲ್ಲಿ ನಡೆದಿದೆ.

vtv vitla
vtv vitla

ಘಟನೆ ಕುರಿತು ಈಗಾಗಲೇ‌ ಕೇಸ್ ದಾಖಲಾಗಿದೆ. ಪೊಲೀಸರು ನಾಪತ್ತೆಯಾದ ಬಾಲಕಿಯರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ.

ಇನ್ನು ಘಟನೆ ಬಗ್ಗೆ ಚಿಲ್ಡ್ರನ್ಸ್ ಹೋಮ್ ಮುಖ್ಯಸ್ಥರು, ಸಿಡಬ್ಲ್ಯೂಸಿ ಮತ್ತು ಚೇವಾಯೂರ್ ಪೊಲೀಸರಿಂದ ಮಕ್ಕಳ ಹಕ್ಕುಗಳ ಆಯೋಗ ವರದಿ ಕೇಳಿದೆ.

vtv vitla
vtv vitla
vtv vitla
vtv vitla
suvarna gold
- Advertisement -

Related news

error: Content is protected !!