Monday, September 28, 2026
spot_imgspot_img
spot_imgspot_img

ಉಡುಪಿ: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ!!

- Advertisement -
- Advertisement -
vtv vitla

ಪೆರ್ಡೂರು: ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆ ಮಾಲತಿ ಎನ್ನಲಾಗಿದೆ.

ಜೀವನದಲ್ಲಿ ಜಿಗುಪ್ಪೆಗೊಂಡು ಮಾಲತಿಯವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ನನಗೆ ಗರ್ಭಕೋಶದಲ್ಲಿ ಗಡ್ಡೆಯಿದೆ. ಆದ್ದರಿಂದ ನನಗೆ ಮಕ್ಕಳಾಗಲು ಕಷ್ಟ ಸಾಧ್ಯ. ಹಾಗೆಯೇ ಅಪ್ಪ, ಅತ್ತೆ ತುಂಬಾ ನೆನಪಾಗುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಪೆಗೊಂಡು ನಾನು ಸಾಯಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಹಾಗೇ ಯಾರನ್ನೂ ದೂಷಿಸಬೇಡಿ. ಕ್ಷಮಿಸಿ ನನ್ನನ್ನು ” ಎಂದು ಬರೆದಿದ್ದಾರೆ.

vtv vitla
- Advertisement -

Related news

error: Content is protected !!