- Advertisement -
- Advertisement -



ಉಡುಪಿ : ಮನೆಯಲ್ಲಿ ಮಹಿಳೆ ಒಬ್ಬಂಟಿಯಾಗಿರುವುದನ್ನು ಗಮಿಸಿದ ಖಾಸಗಿ ಬಸ್ಸಿನ ಮಾಲೀಕನೋರ್ವ ಮನೆಗೆ ಬಂದು ಅನುಚಿತವಾಗಿ ವರ್ತಿಸಿ ಹಾಗೂ ಜೀವ ಬೆದರಿಕೆ ಒಡ್ಡಿದ ಘಟನೆ ಪೆರ್ಡೂರಿನ ಹರಿಖಂಡಿಗೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹರಿಖಂಡಿಗೆಯಲ್ಲಿನ ಹಿಂದು ಮಹಿಳೆಯ ಮನೆಗೆ ನುಗ್ಗಿ ಪೋನ್ ನಂಬರ್ ಕೊಡುವಂತೆ ಅಪ್ಸರ (APSARA) ಎಂಬ ಬಸ್ಸಿನ ಮಾಲೀಕ ಖಲೀಲ್ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿ ಅಶ್ಲೀಲ ಪದಗಳಿಂದ ಬೈದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬೊಬ್ಬೆ ಹಾಕಿದಾಗ ನೆರಮನೆಯ ಅವರ ಸಹೋದರ ದಿರುತ್ತಾರೆ. ಆತನನ್ನು ನೋಡಿ ನೀನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಹಾಕಿರುವುದಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
- ಪಣಂಬೂರು: ಸುಲಿಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ
- ಬೈಕ್ ತಡೆದು ಹಲ್ಲೆ, ಬೆದರಿಕೆ ಆರೋಪ: ಉಪ್ಪಿನಂಗಡಿ ಠಾಣೆಯಲ್ಲಿ ದೂರು
- ಡಿಜಿಟಲ್ ಅರೆಸ್ಟ್: 9 ಲಕ್ಷ ರೂ.ಪಡೆದು ವಂಚನೆ ಪ್ರಕರಣ-ಆರೋಪಿಗೆ ಜಾಮೀನು
- ಮಂಗಳೂರು: ಸಚಿವ ಸಂಪುಟ ಸಭೆ ಹಿನ್ನೆಲೆ; ಸೆ.17ರಿಂದ ಸಂಚಾರ ವ್ಯತ್ಯಯ- ಗಣ್ಯರ ಸಂಚಾರಕ್ಕೆ ಪರ್ಯಾಯ ಮಾರ್ಗ ಪ್ರಕಟಿಸಿದ ಪೊಲೀಸರು
- ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 45ನೇ ವರ್ಷದ ಶ್ರೀ ಗಣೇಶೋತ್ಸವ ಸಮಾರಂಭದ ಧಾರ್ಮಿಕ ಕಾರ್ಯಕ್ರಮ

- Advertisement -








