Friday, June 19, 2026
spot_imgspot_img
spot_imgspot_img

ಕಾಟುಕುಕ್ಕೆ: ಅಶ್ವತ್ಥ ಕಟ್ಟೆ ಸೇವಾ ಸಮಿತಿ ಖಂಡೇರಿ ಇದರ ಆಶ್ರಯದಲ್ಲಿ “ಕೆಸರ್ಡೊ೦ಜಿ ದಿನ”

- Advertisement -
- Advertisement -

ಕಾಟುಕುಕ್ಕೆ: ಅಶ್ವತ್ಥ ಕಟ್ಟೆ ಸೇವಾ ಸಮಿತಿ ಖಂಡೇರಿ ಇದರ ಪ್ರಥಮ ವರ್ಷದ ಕೆಸರುಗದ್ದೆ ಕ್ರಿಡಾಕೂಟವು ದಿನಾಂಕ 24-7-2022ನೇ ಆದಿತ್ಯವಾರ ನಡೆಯಲಿದೆ.

ಕೊಲ್ಯ, ಕಾಟುಕುಕ್ಕೆ ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10.00 ಕ್ಕೆ ಉದ್ಘಾಟನೆಯ ನಂತರ ವಿವಿಧ ಕ್ರೀಡೆಗಳೊಂದಿಗೆ ಕಾರ್ಯಕ್ರಮವು ನಡೆಯಲಿದೆ.

ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಆಟೋಟಗಳನ್ನು ಆಯೋಜಿಸಲಾಗಿದ್ದು, ಎಲ್ಲರಿಗೂ ಭೋಜನದ ವ್ಯವಸ್ಥೆಯು ಇರುತ್ತದೆ. ಪುರುಷರಿಗೆ ಮುಕ್ತ ಹಗ್ಗ ಜಗ್ಗಾಟ ಆಯೋಜಿಸಲಾಗಿದೆ (7 ಜನರ ತಂಡ) ಪ್ರಥಮ ಬಹುಮಾನ: ರೂ.5000/.

- Advertisement -

Related news

error: Content is protected !!