Wednesday, June 24, 2026
spot_imgspot_img
spot_imgspot_img

ಕಾಸರಗೋಡು: ಬೈಕ್‌ನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ; ಇಬ್ಬರ ಬಂಧನ..!

- Advertisement -
- Advertisement -

ಕಾಸರಗೋಡು: ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ 70 ಗ್ರಾಂ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಳಿಯತ್ತಡ್ಕ ರಹಮತ್ ನಗರದ ಆಹಮ್ಮದ್ ನಿಯಾಝ್ (38) ಮತ್ತು ಪತ್ತನಂತ್ತಿಟ್ಟ ಕೋಣಿಯ ಇಜಾಸ್ ಅಝೀಝ್ (25) ಬಂಧಿತರು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಿದ್ಯಾನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಪಟ್ಲ ಕುದ್ರೆ ಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಬೈಕ್ ಅನ್ನು ನಿಲ್ಲಿಸಲು ಸೂಚನೆ ನೀ ಡಿದರೂ ಬೆನ್ನಟ್ಟಿ ದ್ದಾಗ ಬೈಕ್ ತೊರೆದು ಪರಾರಿಯಾಗಲೆತ್ನಿಸಿದಾಗ ಇಬ್ಬರನ್ನು ಬಂಧಿಸಲಾಯಿತು.

- Advertisement -

Related news

error: Content is protected !!