- Advertisement -
- Advertisement -
ಕೇಪು: ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಬಲಿವಾಡು ಕೂಟವು ಆ.20, 27 ಹಾಗೂ ಸೆ.3, 10, 17 ರ ಶನಿವಾರಗಳಂದು ನಡೆಯಲಿದೆ.

ಸೆ.10ರ ಶನಿವಾರದಂದು ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಯಲಿರುವುದು. ಗ್ರಾಮದ ಪ್ರತಿ ಮನೆಯಿಂದಲೂ ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ತಂದು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿ.ಸೂ: ಬಲಿವಾಡು ತರುವವರು 1ಸೇರು ಅಕ್ಕಿ, 1ತೆಂಗಿನಕಾಯಿ, 50 ರೂಪಾಯಿ, 5 ತುಂಡು ಬಾಳೆ ಎಲೆ, ಬಲಿವಾಡು ನಗದು ರೂಪದಲ್ಲಿ 100 ರೂಪಾಯಿ, ಬಲಿವಾಡು ಕೂಟಕ್ಕೆ ಬೇಕಾಗುವ ತರಕಾರಿ ಬಾಳೆ ಎಲೆ ಇತ್ಯಾದಿ ತಂದು ಒಪ್ಪಿಸಿದಲ್ಲಿ ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು.

- Advertisement -








