Tuesday, June 23, 2026
spot_imgspot_img
spot_imgspot_img

ಬಂಟ್ವಾಳ: ಕಟ್ಟೆ‍ಮಾರ್‌ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗಣಹೋಮ ಮತ್ತು ಚಂಡಿಕಾಯಾಗ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ಕಟ್ಟೆ‍ಮಾರ್‌ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಅಮ್ಟೂರ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸಮಾಜ ಒಳಿತಿಗಾಗಿ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆ‍ಮಾರ್‌ ಕ್ಷೇತ್ರದ ಧರ್ಮದರ್ಶಿಯಾದ ಮನೋಜ್‌ ಕಟ್ಟೆಮಾರ್‌ ಹಾಗೂ ಮೋಹನ್‌ ದಾಸ್‌ ಚೌಟ ಮುಂಚೋಲಿಮಾರ್‌ಗುತ್ತು ಇವರ ಶುಭಾಶೀರ್ವಾದದೊಂದಿಗೆ ಅಡುಮರೋಳಿ ಮಾರಿಕಾಂಬ ದೇವಸ್ಥಾನದ ಪ್ರಧಾನ ಅರ್ಚಕ ರವಿ ಶಾಂತಿ ಇವರ ಮತ್ತು ಶಾಂತಿವರ್ಯಾರಿಂದ ಗಣಹೋಮ ಮತ್ತು ಚಂಡಿಕಾಯಾಗ ಕಾರ್ಯಕ್ರಮ ಜರಗಿತು.

ಸಾವಿರಾರು ಭಕ್ತರು ಈ ಕೈಂಕರ್ಯದಲ್ಲಿ ಪಾಲ್ಗೊಂಡು ಕಾರ್ಯಕ್ರಮಯಾಗಿ ನೆರವೇರಿಸಿದರು.

- Advertisement -

Related news

error: Content is protected !!