Thursday, June 4, 2026
spot_imgspot_img
spot_imgspot_img

ವಿಟ್ಲ: ಪೆರಿಯಾಲ್ತಡ್ಕದಲ್ಲಿ “HP ಪೆಟ್ರೋಲ್ ಬಂಕ್” ಶುಭಾರಂಭ

- Advertisement -
- Advertisement -

ವಿಟ್ಲ: ಗೋಪಾಲ ಪಾಟಾಳಿ ಕುದ್ದುಪದವು ಹಾಗೂ ಉದಯ ಕುಮಾರ್ ದಂಬೆ ಪಾಲುದಾರಿಕೆಯಲ್ಲಿ ನೂತನ ಆಡಳಿತದೊಂದಿಗೆ ‘HP ಪೆಟ್ರೋಲ್ ಬಂಕ್’ ಪುಣಚದ ಪೆರಿಯಾಲ್ತಡ್ಕದಲ್ಲಿ ಶುಭಾರಂಭಗೊಂಡಿದೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ ಪಿ ಸಿ ಸಿ ಸದಸ್ಯರಾದ ಎಸ್ ಆರ್ ರಂಗಮೂರ್ತಿಯವರು ವಾಹನಕ್ಕೆ ಪೆಟ್ರೋಲ್ ಹಾಕುವ ಮುಖಾಂತರ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಪುಣಚ ಪಂಚಾಯತ್ ಅಧ್ಯಕ್ಷರಾದ ರಾಮಕೃಷ್ಣ ಮೂಡಂಬೈಲ್ ಶ್ರೀದೇವಿ ಪ್ರೌಢ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಯನ್ ಜಯಶ್ಯಾಮ್
ಜಿ.ಪಂ. ಮಾಜಿ ಸದಸ್ಯರಾದ ಎಮ್.ಎಸ್. ಮೊಹಮ್ಮದ್,
ಬೈಲಾಗುತ್ತು ಮಾರಪ್ಪ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಹರಿಕೃಷ್ಣ ಶೆಟ್ಟಿ ಮುಡಂಬೈಲು, ಕೆ.ಎಮ್.ಎಫ್. ಅಧ್ಯಕ್ಷರಾದ ಶ್ರೀಕೃಷ್ಣ ಭಟ್ ಬರೆಂಗಾಯಿ,ದೇವಿಪ್ರಸಾದ್ ಕಲ್ಲಾಜೆ, ಶ್ರೀ ಕೃಷ್ಣ ಪ್ರಸಾದ್ ಕೊಪ್ಪರ ತೋಟ.ಬಾಲಚಂದ್ರ ಕಟ್ಟೆ, ಹರೀಶ್ ಭಟ್. ಎನ್, ರವೀಶ್ ಪಿ, ಅಕ್ಷಯ್ ರಜಪುತ್, ಗುರುವಪ್ಪ ಡಿ, ಪಂಚಾಯತ್ ಸದಸ್ಯರಾದ ಹರೀಶ್ ಎಮ್, ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!