- Advertisement -
- Advertisement -
ವಿಠಲ ಪದವಿ ಪೂರ್ವ ಕಾಲೇಜು ತನ್ನ ಶೈಕ್ಷಣಿಕ ಅವಧಿಯ 50ನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2022ನೇ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ Inspire-2022 (ಸಾಂಸ್ಕೃತಿಕ ಸ್ಪರ್ಧೆಗಳು ) ಸ್ಪರ್ಧೆಯು ಇದೇ ಬರುವ ಮೇ 7 ಶನಿವಾರದಂದು ವಿಠಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪರ್ಧಾ ವಿವರ:
- ರಂಗೋಲಿ
- ಭಾವಗೀತೆ
- ಚಲನಚಿತ್ರಗೀತೆ
- ಭಾರತೀಯ ನೃತ್ಯ
- ಪಾಶ್ಚಾತ್ಯ ನೃತ್ಯ
- ಕಸದಿಂದ ರಸ
- ಮೆಮೊರಿ ಟೆಸ್ಟ್
- ಏಕ ಪಾತ್ರಭಿನಯ
- ಕ್ವಿಜ್
- ಚಿತ್ರಕಲೆ
- ಸ್ಪರ್ಧಾ ನಿಯಮಗಳು :
- ಎಲ್ಲಾ ಸ್ಪರ್ಧೆಗಳು ವೈಯಕ್ತಿಕ ಸ್ಪರ್ಧೆಗಳಾಗಿರುತ್ತದೆ
- ಒಬ್ಬ ವಿದ್ಯಾರ್ಥಿಗೆ ಕೇವಲ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವ ಅವಕಾಶ
- ಸ್ಪರ್ಧೆಗೆ ಅಗತ್ಯವಿರುವ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು
- ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ಹಾಗೂ ಪ್ರಥಮ ಸ್ಥಾನಿಯಾದ ಶಾಲಾ ತಂಡಕ್ಕೆ ಚಾಂಪಿಯನ್ ಶಿಪ್ ನೀಡಲಾಗುವುದು
- ಭಾವಗೀತೆ /ಚಲನಚಿತ್ರ ಗೀತೆ /ನೃತ್ಯ /ಏಕಪಾತ್ರಭಿನಯಕ್ಕೆ ಸಮಯದ ಮಿತಿ 3+1ನಿಮಿಷ
6.ತೀರ್ಪುಗಾರರ ತೀರ್ಮಾನವೇ ಅಂತಿಮ
- Advertisement -